Monday, September 16, 2019

Government Priorities

This conversation happened during the Ganesh Visarajan on 2nd Sept 2019 at 10:35PM with Police
We: Why it closed so early on festival day
Police: It is closed at 10PM, BBMP or Govt. order
We: Please allow us to do visarajan, so many people are waiting here
Police: No
We: Please..
Police: No...  Only Bars/Pub are allowed to open till 1AM, Libraries will be closed by 8PM and these kinds(Visarajan) closes by 10PM
Libraries are used for study by youths for exam preparation and benefit for citizens , closes by 8PM because libraries/festivals do not bring the taxes to Govt whereas Bars/Pub fills the Govt. exchequer. These are govt. priorities in our country.  

Saturday, January 22, 2011

ಕಂದನಾ ಮೊದಲ ತೊದಲು ನುಡಿ


ಮಗು ಹುಟ್ಟಿದ ನಂತರ ಆ ಮುದ್ದು ಕಂದನ ಸ್ಪರ್ಶ ಕೊಡೊ ಆನಂದ ಎಲ್ಲದಕ್ಕೂ ಮಿಗಿಲಾದದ್ದು.ಆ ಮಗುವಿನ ನೋಟ ಹಾವ ಭಾವ ಕೇವಲ ತಾಯಿಗೆ ಮಾತ್ರ ಗೊತ್ತಾಗುವದು. ಏನೋ ಹೇಳಬೇಕು ಅಂತ ಪ್ರಯತ್ನ ಕೂಡ ಜೋರಾಗಿರುತ್ತೆ . ಆ ಪ್ರಯತ್ನದಿಂದ ಹೊರಡುವ ಮೊದಲ ಪದಾ ಅಮ್ಮ ಅದು ಕೇಳಲು ಕೂಡಾ ಅಷ್ಟೇ ಖುಷಿ ಆಗುತ್ತೆ. ಆದರೆ ನನ್ನ ಮಗಾ ಮೊದಲು ಅಂದಿದ್ದು ಕಾಕಾ ...... ನಂತರ ಅಮ್ಮ , ಇಲ್ಲಾ.... ಬಾಬಾ.... ಹೀಗೆ ಒಂದೊಂದೇ ಪದ ಹೇಳೋಕೆ ಪ್ರಯತ್ನ ಮಾಡಿದ. ಒಂದಷ್ಟು ಪದಗಳು ನೆರವಾಗಿದ್ದಾರೆ ಇನ್ನಷ್ಟು ನಮಗೆ ಮಾತ್ರ ಅರ್ಥವಾಗತ್ತೆ . ಅದರ ಕೆಲವು ಪದಗಳು ಹೀಗೆ ........

ಅಪ್ಪಾಜಿ, ಅಮ್ಮ, ಅಜ್ಜಿ, ಕಾಕಾ, ಅಜ್ಜ, ಆಟೋ, ಬಸ್, ಕ್ಯಾಚ್, ಕೀ, ಟೀವಿ, ಡಾಗಿ, ಚೆಡ್ಡಿ, ಅತ್ತ್ಯಾ, ಪಾಪು.

ಕೆಳಗಿನ ಪದಗಳು ಮಾತ್ರ ಬೇರೆ........
ಚಾಚಾ - ಚಹಾ
ತೈಚ - ಲೈಟ್
ಕಾ - ಕಾರು
ಗಾದಿ - ಗಾಡಿ
ಟೂ - ಟಾವೆಲ್
ಪಾತ್ - ಪ್ಯಾಂಟ್
ಅನ್ನಿ - ಅಂಗಿ
ಅತ್ತಿ - ಆಂಟಿ
ತೆತ್ತಿ - ತತ್ತಿ
ಚಾಕಿ - ಚೋಕಲೆಟ್
ಬೂಚಿ - ಬಿಸ್ಕೆಟ್
ಹಾಶ್ - ಹಾರ್ಸ(ಕುದರೆ)
ಮನಾನಾ - ಬನಾನಾ
ಬೂಶ - ಜಳಕಾ
ಆಬು - ನೀರು
ಅಚ್ಚಿ - ಚಪಾತಿ
ಮಾಮು - ಮಮ್ಮು
ಸಾಸಾ - ಸಾರು
ದುದು - ಹಾಲು
ಆ ಪಟ - ಗಾಳಿಪಟ
ಬೂತ್ - ಬೂಟ
ಆ ಈಸ ಏಲ್- ಆಲ್ ಇಸ್ ವೆಲ್

ಮತ್ತೆ ಇನ್ನೇನು ಮಾತಾಡತಾನೋ ಕಾಯ್ದು ನೋಡಬೇಕು !!

This is written by veena with little help of me.

Thursday, January 20, 2011

Train journey makes me to thought on population.


We were all written an essay on the population explosion in school days but we were not enough matured to understand, what is population explosion, what are disadvantages of it, still try to remember of 15 sentences of it and we will write about it for 5 marks.

but think about it now, we can easily write 15 pages on this topic with lot of examples. but nobody asks to write or discuss about this.

Is it problem with our education system ? when we were not understanding about topic, system will forced to write about it , but no use when we understand the subject.

Reason to write abt this:- Heavily crowded train while going to home from office.

Wednesday, June 30, 2010

ಕೊಟಿಗೊಬ್ಬಕಾಕಾ

ಒಂದು ದಿನ ಅದೇ ರೀತಿ ಸಾಮಾನ್ಯವಾಗಿ ಆಫೀಸ್ ಹೋಗಿ ಕೆಲಸ ಮಾಡ್ತಾ ಇದ್ದೆ , ಇನ್ನೇನು ಒಂದು ಗಂಟೆ ಆಗಿತ್ತು ಊಟಕ್ಕೆ ಹೋಗಬೇಕು ಅಂತ ವಿಚಾರ ಮಾಡಿದೆ , ಆಗ ಒಮ್ಮೆಲೇ ಒಂದು ಮೇಲ್ ಬಂತು ಅದೇನು ಬೇರೆ ಯಾರದು ಆಗಿರದೆ ನಮ್ಮೆಲ್ಲ ರ ಆತ್ಮೀಯ ಎಂದು ಅನಿಸಿಕೊಂಡಿರುವ, ಎಲ್ಲರಿಗೂ ಬುದ್ದಿ ಮಾತು ಹೇಳುತ್ತಾ ಹೋಗುವ, ಹುರುಪಿನಲ್ಲಿ ಏನನ್ನಾದರೂ ಮಾತನಾಡುವ(ಸಾವಿರು ರೂಪಾಯಿಗೆ ಒಂದು ಪಾನ್ ) , ಫೋನಿನಲ್ಲಿ ತಾನೆ ಮಾತಾಡಿ ಬೇರೆವರಿಗೆ ಮಾತನಾಡಲು ಕೊಡದೆ ಇರುವ , ತಾನೇ ಎಲ್ಲವನ್ನೂ ತಿಳಿದಂತೆ ಮಾತನಾಡುವ ವ್ಯಕ್ತಿ, ಕೊಟಿಗೊಬ್ಬ ಕಾಕಾನದು.

ಇನ್ನೇನು ಆ ಮೇಲ್ ಓಪನ್ ಮಾಡಿ ನೋಡಬೇಕು ಅನ್ನುವಸ್ಟರಲ್ಲಿ ಸಬ್ಜೆಕ್ಟ್ ಕಾಣಿಸಿತು, ಅದನ್ನೂ ನೋಡಿ ಆಶ್ಚರ್ಯವಾಯಿತು, ಇದೇನು ಇವನಿಂದ ಇಂತ ಮೇಲ್ ಬಂತಲ್ಲ ಅಂತ ಪುಲ್ ಮೇಲ್ ಓದಕ್ಕೆ ಪ್ರಾರಂಬ ಮಾಡಿ ಮುಗಿಸುವಸ್ಟರಲ್ಲಿ ಅವನ ಮನಸ್ತಿತಿ ತಿಳಿದುಬಿಟ್ಟಿತು. ಇಸ್ಟೇ ಅದರ ಸಾರಾಂಶ " ನಾನು ಮತ್ತು ನೀವು ಎಲ್ಲರು ಏಕಾಂಗಿ ಆಗಿದ್ದವೇ ಎಲ್ಲರು ಕುಡಿ ಮತ್ತೆ ನೆನಪಿಸೋಣ ನಮ್ಮ ಹಿಂದಿನ ದಿನಗಳನ್ನು " , ಆದರೆ ಮೇಲ್ ಮತ್ತೆ ಇನ್ನೇನು ಮಾತನಾಡುತ್ತೆ .
ಆ ಮೇಲ್ ಓದಿ ಸ್ವರ್ಗದ ಬಾಗಿಲು ಇವರ ಮುಂದೆ ಕಾಣುವ ಹಾಗೆ " ನಾನು ಒಳಗೆ ನಾನು ಒಳಗೆ" ಅಂತ ಹೇಳಿ ಯಾವ ಜಾಗಕ್ಕೆ ಹೋದರು ಗೊತ್ತಿಲ್ಲ . ಅವರನ್ನು ಹುಡಕಿಕೊಂಡು ಕಾಕಾ ಹೋದವನು ಇನ್ನೂಬಾರದೆ ನಮ್ಮ ಗೆಳೆಯರ ಬಳಗ ಕೂಡದೆ ಮಂಗ ಮಾಯವಾಗಿದೆ .

ಕಾಕಾ , ನೀನೇನು ತಲೆ ಕೆಡಿಸಿಕೊಂಡು ವಿಚಾರ ಹೇಳಿದಾಗ ನಾ ಮುಂದೆ ನಿ ಮುಂದೆ ಅಂತ ಬಂದ ಆರಂಬಶುರರು (ಹಾಗೆ ಸುಮ್ಮನೆ )ಎಲ್ಲಿ ಹೋಗಿದ್ದಾರೆ ಅಥವಾ ನಿನೆನಾದರು ಅವರಿಗೆ ಸಹಕಾರ ಕೊಡ್ತಾ ಇಲ್ಲ ಏನೋ ?. ನೀನೇನು ಇವರನ್ನು ನಂಬಿ ಅದೆಸ್ಟೋ ಕಮಿಟೀಗಳನ್ನು ಮಾಡಿ, ಇವರಿವರು ಇದನ್ನು ಮಾಡಿ ಅಂತ ಹೇಳಿ ದನ್ಯವಾದ ಅರ್ಪಿಸಿದೆ .

ಆ ಕಮೀಟಿಗಳು ಯಾವತ್ತು ಮೇಲೆ ಏಳದೆ ಏನು ಮಾಡದೇ ಕುಂಬಕರ್ಣ ನಿದ್ರೆ ಮಾಡುತ್ತಿವೆ . ನಮ್ಮೆಲ್ಲರನ್ನೂ ಮತ್ತು ಕಮೀಟಿಗಳನ್ನೂ ಅನುಕಿಸುತ್ತ ಕೆಲವು ದಿನಗಳ ನಂತರ ಏರ್ಪೋರ್ಟ್ ರೋಡ್ನಿಂದ ಒಂದು ಮೇಲ್ ಬಂತು ಅದೇನಂದರೆ "ಕಾಕಾ ನಿನ್ನ ವಿಚಾರ ಮೇಲ್ ಬುಟ್ಟಿಗೆ ಸಿಮಿತವಾಗಬೇಕು ಏನು ?" , ಆದರೆ ನಮ್ಮವರು ಯಾರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಇಂಥವರನ್ನು ನಂಬಿ ನೀನು ಕೆಟ್ಟು ಹೋದೆ ಕಾಕಾ.

ಏನು ಮಾಡುವದು ನಿನ್ನದೇನು ತಪ್ಪಿಲ್ಲ, ನಿನ್ನ ಟೀಂ ಇದ್ದಿದು ಹಾಗೆ ಏನು ಮಾಡಲ್ಲ ಅವರು. ಕರ್ಡ್ ರೈಸ್ ರವಿ , ಮಿಮಿಕ್ರಿ ದಯಾನಂದ್ ಕಟ್ಟಿಮನಿ , ಗ್ರಾಮ ವಾಸ್ತ್ಯವ್ದದ ತರಹ ಹಂಪಿನಗರಕ್ಕೆ ಬಂದು ಹೋಗುವ ಗೋಪಾಲ್ , ದೂರಿನಲ್ಲಿ ಇದ್ದು ಸ್ಕೀಮ್ ಹಾಕುವ ವಿನೋದ್ , ಗ್ರಾಮಗಳಲ್ಲಿ ವಿಮಾನ ಹಾರುವ ತರಹ ಆಗೊಮ್ಮೆ ಹೀಗೊಮ್ಮೆ ಒಂದು ಮೇಲ್ ಹಾಕುವ ದೀಪಕ್ , ಏನು ಗೊತ್ತಾಗದೆ ತಲೆ ಕೆಡಿಸಿಕೊಂಡಿರುವ ದಾನಗೌಡ, ಎಲ್ಲದಕ್ಕೂ ಕೊಂಹಿ ಕೊಂಹಿ ಅನ್ನುವ ಅಲಾಸೆ ಮತ್ತು ಈಗ ತಾನೆ ಲಗ್ನ ಹಾಗಿ ಹಾಯಾಗಿರುವ ಶಂಕರ್ ಹಾಗು ಏನು ಮಾತನಾಡದೆ ಇರುವ ಚಿಕ್ಕುರ್ , ಇವರನ್ನು ಹೇಗೆ ನಂಬಿದೆ ಶಿವ ನೀನು!!!!


ಕೊನೆಗೆ ಇದನೆಲ್ಲ ತಿಳಿದು ನನ್ನಿಂದ ಏನು ಮಾಡಲಿಕ್ಕೆ ಆಗಲಿಲ್ಲ ಅಂತ, ಮೊನ್ನೆ ಯಡಿಯೂರಪ್ಪ ಕಣ್ಣಿರು ಹಾಕಿದರಲ್ಲ ಇದೆ ಕಾರಣ ಹೇಳಿ , ಆ ತರಹ ಕಣ್ಣಿರು ಹಾಕಬೇಡ . ಕಣ್ಣಿರು ಹಾಕುವದು ನಾಯಕನಿಗೆ ಶೋಬೆಯಲ್ಲ .

ನಿನ್ನ ಗುರಿ ಮುಂದೆ ಸಾಗಲಿ, ದೇವೇಗೌಡರ್ ನೈಸ್ ರಸ್ತೆ ಹೋರಾಟದ ತರಹ. ಎಲ್ಲರಿಗು ಅದೇ ಕುತೂಹಲ ನೀನು ಮೊದಲು ಅಥವಾ ದೇವೇಗೌಡ.

Wednesday, March 5, 2008

ಪ್ರಶ್ನೆ- ಉತ್ತರ

* ಈಗೀಗ ಶಾಲಾ ಮಕ್ಕಳನ್ನು ಯಾಕೆ ಶಾಲೆಗೆ ಹೋಗುತ್ತೀರಿ ಎಂದರೆ ಊಟ ಮಾಡಲು ಎನ್ನುತ್ತಾರಲ್ಲ?ಪುಣ್ಯ. ಊಟ ಮಾಡಿ ನಿದ್ರಿಸಲು ಅನ್ನುತ್ತಿಲ್ಲ.
* ಕಂಡುಹಿಡಿಯಬೇಕಾದ್ದನ್ನೆಲ್ಲ ಕಂಡುಹಿಡಿದಾಯಿತು. ನಾನೇನು ಕಂಡುಹಿಡಿಯಲಿ?ಏನನ್ನು ಕಂಡುಹಿಡಿಯಬೇಕು ಎಂಬುದನ್ನು!

* ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಇಂದಿನ ಯುವಕರು ಮುಂದಿನ...?ಮುದುಕರು!!

* ಚಿತ್ರರಂಗದ ನಟ-ನಟಿಯರು ರಾಜಕೀಯ ಪ್ರವೇಶಿಸಿದರೆ ರಾಜಕಾರಣಿಗಳು ಏನು ಮಾಡಬೇಕು?ಚಿತ್ರದಲ್ಲಿ ಅಜ್ಜ- ಅಜ್ಜಿ ಪಾರ್ಟ್ ಮಾಡಬೇಕು.
* ಮರದಿಂದ ಮರಕ್ಕೆ ಹಾರುವ ಕೋತಿಗೂ ಪಕ್ಷದಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ವತ್ಯಾಸ ಏನು?ಬಾಲ ಮಾತ್ರ!
* ಅಂದ್ಹಾಗೆ ನಿನ್ನ ಲವ್ ಸ್ಟೋರಿ ಎಲ್ಲೀವರೆಗೆ ಬಂದಿದೆ?ತುಟಿವರೆಗೆ!

* ಪ್ರತೀಕ್ಷಾ ಹಿಂದಿನ ಕಾಲದಲ್ಲಿ ಪತಿಯೇ ಪರದೈವ ಅಂತಿದ್ರು. ಈ ಕಾಲದಲ್ಲಿ?ಪರಪತಿಯೇ ದೈವ ಅನ್ನೋಣವೇ?

* ಪಕ್ಕದ ಮನೆಯ ಹುಡುಗ ಆಂಟಿಯ ಜತೆ ಪರಾರಿಯಾಗಿದ್ದಾನೆ ಮುಂದೇನಾಗಬಹುದು?ಹೆಚ್ಚೆಂದರೆ ಮಕ್ಕಳಾಗಬಹುದು!

* ಪ್ರೇಮಿಗಳು ಲಿಂಬೆ ರಸ ಕುಡಿಯಬಾರದು ಅನ್ನುತ್ತಾರಲ್ಲ?"ಹಾಲಿ’ನಂಥ ಪ್ರೇಮದಲ್ಲಿ ಹುಳಿ ಹಿಂಡುವುದು ಬೇಡ ಅಂತ.

* ೫೦ ವರ್ಷದ ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಇರುವ ವತ್ಯಾಸ ಏನು?ಆಗ ಯುವಕರಾಗಿದ್ದರು. ಈಗ ಮುದುಕರಾಗಿದ್ದಾರೆ!
* ಗುಲಾಬಿ ಪ್ರೀತಿಯ ಸಂಕೇತವಾದರೆ ಮಲ್ಲಿಗೆ ಯಾವುದರ ಸಂಕೇತ?ಮಲ್ಲಿಗೆ ಎಲ್ಲಿಗೆ ಹೋಗೋಣ ಎಂಬುದರ ಸಂಕೇತ!

* ಕವಿದ ಕತ್ತಲು ಮುದುಡಿದ ಪ್ರೀತಿಯ ಸಂಕೇತವೇ?ಛೆ! ಛೆ! ಅದು ಪವರ್ ಕಟ್ ಸಂಕೇತ!!

* ಹಾಲಿನ ಮತ್ತು ಅಲ್ಕೋಹಾಲಿನ ಜಾಹೀರಾತಿಗೆ ಉಪೇಂದ್ರನೇ ಬೇಕು. ಯಾಕೆ?ಯಾಕಂದ್ರೆ "ಉಪ್ಪಿ’ಗಿಂತ ರುಚಿ ಬೇರೆ ಇಲ್ಲ.

* ನಿಮ್ಮನ್ನು ವೀರಪ್ಪನ್ ಅಪಹರಿಸಿದ್ದರೆ ನೀವು ಏನು ಮಾಡುತ್ತೀರಿ?"ನನ್ನಪ್ಪನ್ ಬಿಟ್ಟು ವೀರಪ್ಪನ್ ಜತೆ’ ಅಂತ ಕವನ ಸಂಕಲನ ಬರೀತೀನಿ.

* ಆಶ್ವಾಸನೆಗೆ ಕೊನೆ ಯಾವಾಗ?ಆ"ಶ್ವಾಸ’ ನಿಂತಾಗ* ರಾಜಕೀಯಕ್ಕೆ ಸೇರಿದ ವ್ಯಕ್ತಿಗಳಿಗೆ ಹೊಟ್ಟೆ ಉಬ್ಬಲು ಕಾರಣವೇನು?ತಿಂದ ದುಡ್ಡು ಕರಗದೇ ಇರುವುದು.

* ಈಗಿನ ಹುಡುಗಿಯರು ಕೂದನ್ನು ಬಾಬ್‌ಕಟ್ ಮಾಡಲು ಕಾರಣ?ಕೂದಲನ್ನಷ್ಟೇ ಅಲ್ಲ ಬಟ್ಟೆಯನ್ನೂ ಗಿಡ್ಡ ಮಾಡಿದ್ದಾರೆ.

Wednesday, May 23, 2007

This is my first blog

The concept of the blog is really surprising and most intersting . The online dairy which helps in capturing the every moment of our happiness and etc...

The catalysts to create this blog are Mahesh Patil,Vinay alase and Bijjaragi. Bijjaragi was commenting about Ravi Upasi's blog on May 22nd,2007 , then they have discussed about Gote's blog also. Next day I have read the both blogs and inspired to create my blog.